ಕಲಘಟಗಿ
ಕಲಘಟಗಿಯಲ್ಲಿ ಗುರುವಾರ ಸಂಜೆ ಸತತವಾಗಿ ಸುರಿಯುತ್ತಿರುವ ಮಳೆ ಇಂದಾಗಿ ಕಲಘಟಗಿ ಪಟ್ಟಣದ ಮನೆಯ ಗೋಡೆಯೊಂದು ಕುಸಿದು ಬಿದ್ದಿದೆ.
ಕಲಘಟಗಿ ಪಟ್ಟಣ ಮಚಿಗಾರ ಓಣಿಯಲ್ಲಿ ಇರುವ ಮಂಜುನಾಥ ಮಂಗೋಡಿ ಎಂಬುವರ ಮನೆ ಗೋಡೆ ಕುಸಿದು ಬಿದ್ದಿದ್ದು ಅದೃಷ್ಟವಾಶ ಯಾವದೇ ಪ್ರಾಣ ಹಾನಿ ಸಂಭವಿಸಿಲ್ಲಾ.

ಬಹಳಷ್ಟು ಹಳೆಯ ಗೋಡೆ ಇದಾಗಿದ್ದು ಸತತ ಮಳೆ ಇಂದಾಗಿ ಗೋಡೆ ನೆನೆದು ಕುಸಿದ್ದು ಕೂಲಿ ಮಾಡಿಕೊಂಡು ಬದಕು ಸಾಗಿಸುತ್ತಿರುವ ಇವರಿಗೆ ಸರ್ಕಾರ ಶೀಘ್ರವಾಗಿ ಪರಿಹಾರ ನೀಡಬೇಕೆಂದು ಮಂಜುನಾಥ ಮನವಿ ಮಾಡಿದ್ದಾರೆ.