Karunadu Studio

ಕರ್ನಾಟಕ

“200 ನೇ ಕಿತ್ತೂರು ವಿಜಯೋತ್ಸವ ಉದ್ಘಾಟನೆ”

ಬೆಳಗಾವಿ

ಬೆಳಗಾವಿ ಜಿಲ್ಲೆ ಕಿತ್ತೂರು ಕೋಟೆ ಆವರಣದಲ್ಲಿ ನಡೆದ 200 ನೇ ಕಿತ್ತೂರು ವಿಜಯೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಒಂದು ಪರೋಕ್ಷ ಟಾಕವಾರ್ ನಡೆಯಿತು.

ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಭಾಷಣದಲ್ಲಿ ಗುಲಾಮರಿಗಿ ಮಾನಸಿಕತೆಯಿಂದ ಜನರು ಹೊರ ಬರಬೇಕಿದೆ. ದೇಶಕ್ಕೆ ಗುಲಾಮಿತನದ ಮಾನಸಿಕತೆ ಅಂಟಿಕೊಂಡಿದೆ. ಆ ಗುಲಾಮಿತನದ ಆಡಳಿತ ವ್ಯವಸ್ಥೆ, ಮಾನಸಿಕತೆ ಬೆಳೆಸುವ ಸ್ಥಿತಿಯನ್ನ ನಾವು ಕಾಣುತ್ತಿದ್ದೇವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಆಡಳಿತವನ್ನ ಟೀಕಿಸಿದರು.

ಕಾಗೇರಿಗೆ ತೀರುಗೇಟು ಕೊಟ್ಟ ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ ಮಾತನಾಡಿ, ಬೆಳಗಾವಿ ಜಿಲ್ಲೆಗೆ ಗಂಡುಮೇಟ್ಟಿದ ನಾಡು ಅಂತಾರೆ. ಅದಕ್ಕೆ ಕಾರಣ ಈ ಕಿತ್ತೂರು ನಾಡು. ಯಾವತ್ತು ಗುಲಾಮರಿಗಿ ಬಗ್ಗಿ ನಡೆದಂತಹ ಮಣ್ಣಲ್ಲಾ ಇದು. ಅದನ್ನ ಸ್ವಾತಂತ್ರ್ಯ ಪೂರ್ವದಲ್ಲೇ ಸಾಬೀತು ಪಡೆಸಿದ್ದೇವೆ. ನಮ್ಮ ಬ್ಲಡ್ ನಲ್ಲಿಯೇ ಬಗ್ಗುವಂತಹದಿಲ್ಲಾ. 200 ವರ್ಷಗಳ ಹಿಂದೆ ಇದ್ದದ್ದು ‌ಕಿಚ್ಚು ಈಗಲೂ ನಮ್ಮಲ್ಲಿದೆ. ಒಂದಿಷ್ಟು ಜನರ ಜಿನ್ಸ್ ಚೇಂಜ್ ಆಗಿವೆ ಎಂದು ಹೇಳೋ ಮೂಲಕ ಕಾಗೇರಿಗೆ ಟಾಂಗ್ ಕೊಟ್ಟರು.

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »