ಬೆಳಗಾವಿ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನೋಟಿಸ್ ವಿಚಾರ. ಬೆಳಗಾವಿಯಲ್ಲಿ ಶಾಸಕ ರಮೇಶ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಎನ್‌ಆರ್ ಸಂತೋಷ ಚರ್ಚೆ ಮಾಡಿದರು.
ಬೆಳಗಾವಿಯ ಖಾಸಗಿ ಹೊಟೆಲ್ ಆವರಣದಲ್ಲಿ ಮಾತುಕತೆ ನಡೆಸಿದ ನಾಯಕರು, ನೋಟಿಸ್ ಎರಡು ದಿನದ ಹಿಂದೆ ಬಂದಿದೆ. ಯತ್ನಾಳ ಅವರು ದೆಹಲಿಯಲ್ಲಿ ವರಿಷ್ಠರನ್ನ ಭೇಟಿಯಾಗಿ ಮನವರಿಕೆ ಮಾಡ್ತಾರೆ. ಇದರಿಂದ ಎನೂ ಆಗಲ್ಲ ಅಂತಾ ನಗ್ತಾ ಕೂಲ್ ಕೂಲ್ ಆಗಿ ನಾಯಕರು ಇದ್ದರು. ಇಂದು ಸಂಜೆ ಗೋವಾದಿಂದ ದೆಹಲಿಗೆ ಶಾಸಕ ರಮೇಶ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಎನ್‌ಆರ್ ಸಂತೋಷ ತೆರಳಲಿದ್ದಾರೆ.
