ಬೆಳಗಾವಿ
ಬೆಳಗಾವಿಯಿಂದ ಗೋವಾಗೆ ರೆಬೆಲ್ ಟೀಮ್ ತೆರಳಿದೆ.
ರಮೇಶ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಎನ್‌ಆರ್ ಸಂತೋಷ, ಬಿಬಿ ನಾಯಕ ಒಟ್ಟಾಗಿ ಗೋವಾಕ್ಕೆ. ಗೋವಾದಿಂದ ಸಂಜೆ ನಾಲ್ಕು ಗಂಟೆಗೆ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ.
ರೆಬೆಲ್ ಟೀಮ್ ನಾಯಕರು ಒಂದೇ ಕಾರಿನಲ್ಲಿ ತೆರಳಿದರು. ದೆಹಲಿಗೆ ತೆರಳಿ ಯತ್ನಾಳ ಜೊತೆಗೆ ಸಭೆ ನಡೆಸಲಿರುವ ರಮೇಶ ಜಾರಕಿಹೊಳಿ, ಕುಮಾರ ಬಂಗಾರಪ್ಪ. ಇಂದು ಅಥವಾ ನಾಳೆ ಹೈಕಮಾಂಡ್ ನಾಯಕರ ಭೇಟಿಯಾಗುವ ಸಾಧ್ಯತೆ ಇದೆ.
