ಬೆಳಗಾವಿ
ಬೆಳಗಾವಿಯ ರಾಮಮೂರ್ತಿ ನಗರದಲ್ಲಿ ಸ್ವಾತಂತ್ರ್ಯ ಯೋಧ ಶ್ರೀ ಗಂಗಾಧರರಾವ ದೇಶಪಾಂಡೆ ವಸ್ತು ಪ್ರದರ್ಶನ ಕೇಂದ್ರ ನಿರ್ಮಾಣ ಸ್ಥಳವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸೋಮವಾರ ಪರಿಶೀಲನೆ ಮಾಡಿದರು.
ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ, ಶಾಸಕ ಆಸೀಫ್ (ರಾಜು) ಸೇಠ್, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ, ಡಿಸಿ ಮೊಹಮ್ಮದ್ ರೋಶನ್ ಮತ್ತಿತರರು ಜತೆಗಿದ್ದರು.
