ಮಧುಗಿರಿ:
ಪ್ರತಿ ಕುಟುಂಬದ ಸದಸ್ಯರಿಗೂ 55 ಲೀಟರ್ ನಂತೆ ಗ್ರಾಮ ಪಂಚಾಯತಿಯಿಂದ ನೀರು ಬಿಡಲುಲಾಗುವುದು ಈ ನೀರನ್ನು ಪೋಲು ಆಗದಂತೆ ನಾಗರೀಕರು ನೋಡಿಕೊಳ್ಳಬೇಕೆಂದು ಮಧುಗಿರಿ ತಾಲ್ಲೂಕ್ ಮಿಡಿಗೇಶಿ ಹೋಬಳಿ ನೇರಳೇಕೆರೆ ಗ್ರಾಮ ಪಂಚಾಯತ್ತಿಯ ದಾಸೇನಹಳ್ಳಿಯ
ಮನೆ ಮನೆ ಗಂಗೆಯೇಜನೆಯ ಉದ್ಗಾಟನೆ ಮಾಡುತ್ತಾ ಗ್ರಾಮ ನೈಮಲ್ಯ ಯೋಜನೆಯ ಇಂಜನೀಯರ್ ಭರತ್ ಗ್ರಾಮಸ್ಥರಿಗೆ ಕರೆ ನೀಡಿದರು.
ನೇರಳೇಕೆರೆ ಗ್ರಾಮ ಪಂಚಾಯತ್ತಿಯ ಗ್ರಾಮ ಅಭಿವೃದ್ಧಿ ಅಧಿಕಾರಿಯಾದ ಆರ್ ರಜನಿಯವರು ಈ ಪೈಪ್ ಗಳಲ್ಲಿ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಯಾವುದೇರೀತಿ ಸಮಸ್ಯೆ ಬರುವುದಿಲ್ಲ, ಮುಂದಿನ ದಿನದಲ್ಲಿ ದಾಸೇನಹಳ್ಳಿಯಲ್ಲಿ ಪಿಲ್ಟರ್ ವಾಟರ್ ಆಳವಡಿಸಲಾಗುವುದು ಆಗಾ ಗ್ರಾಮಸ್ಥರು ಪಿಲ್ಲರ್ ನೀರನ್ನು ಸದ್ದು ಪಯೋಗಿ ಮಾಡಿಕೊಳ್ಳಿ ಎಂದು ದಾಸೇನಹಳ್ಳಿ ಗ್ರಾಮಸ್ಥರಿಗೆ ತಿಳಿಸಿದರು.
ಮನೆ ಮನೆ ಗಂಗೆ ಯೋಜನೆಯ ಉದ್ಗಾಟನೆ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ತಿಯ ಅಧ್ಯಕ್ಷರಾದ ಇಂದ್ರಕುಮಾರ್ ಹಾಗೂ ಗ್ರಾಮ ಪಂಚಾಯತ್ತಿಯ ದಾಸೇನಹಳ್ಳಿ ಸದಸ್ಯ ರಾಜಶೇಖರ್ ಹಾಗೂ ಸದಸ್ಯೆ ಮಣಿಯಮ್ಮ ಗ್ರಾಮದ ಹಿರಿಯ ನಾಗರೀಕರಾದ ರಂಗಧಾಮಯ್ಯ ಹಾಜರಿ ಇದ್ದರು. ಜಲ ಜೀವನ್ ಆರ್ಗನರ್ರಾದ… ಉಪಸ್ಥಿತಿ ಇದ್ದರು ಗ್ರಾಮದ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರು ಹಾಗೂ ಗ್ರಾಮದ ನಾಗರೀಕರು ಉಪಸ್ಥಿತಿ ಇದ್ದರು..