Karunadu Studio

ಕರ್ನಾಟಕ

Davanagere News: ದಾವಣಗೆರೆ ಜಿಲ್ಲಾ ನೇಕಾರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀಕಾಂತ್ ಮಲಕಪ್ಪ ಕಾಕಿ ಆಯ್ಕೆ – Kannada News | Davanagere News New office bearers elected for Davangere District Nekara okkuta


ದಾವಣಗೆರೆ: ದಾವಣಗೆರೆ ಜಿಲ್ಲಾ ನೇಕಾರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀಕಾಂತ್ ಮಲಕಪ್ಪ ಕಾಕಿ ಆಯ್ಕೆಯಾಗಿದ್ದಾರೆ. ನಗರದ (Davanagere News) ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮುದಾಯ ಭವನದಲ್ಲಿ ಇತ್ತೀಚಿಗೆ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು. ನೂತನ ಜಿಲ್ಲಾಧ್ಯಕ್ಷರಾಗಿ ಶ್ರೀಕಾಂತ್ ಮಲಕಪ್ಪ ಕಾಕಿ, ಪ್ರಧಾನ ಕಾರ್ಯದರ್ಶಿಯಾಗಿ ವಿ.ಎಸ್. ನರಸಿಂಹಮೂರ್ತಿ, ಖಜಾಂಚಿಯಾಗಿ ಗಿರಿಮಲ್ಲೇಶ್ ಕನಕಿ ಹಾಗೂ ಉಪಾಧ್ಯಕ್ಷರಾಗಿ ಬೊಮ್ಮ ತಿಪ್ಪೇಸ್ವಾಮಿ, ರಮೇಶ ಜಂಬಣ್ಣ ಗಣಪ, ಶ್ರೀನಿವಾಸ್ ಚಿನ್ನಿಕಟ್ಟಿ, ರಾಮಚಂದ್ರ.ಜಿ.ಹೆಚ್., ಚಂದ್ರಶೇಖರ್.ಸಿ., ಧರ್ಮರಾಜ್ ಏಕಬೋಟೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ನೇಕಾರ ಒಕ್ಕೂಟದ ಮಾಜಿ ಅಧ್ಯಕ್ಷ ಎಸ್.ಕೆ. ಬಸವರಾಜ, ಮುಖಂಡರಾದ ಗುಬ್ಬಿ ಬಸವರಾಜ, ಪ್ರೋ. ಸತ್ಯನಾರಾಯಣ, ಬೆನಕಲ್ಲಪ್ಪ ಬುಗುಡೆ, ಬಿ.ಎಸ್.ಕೆ. ಪರಶುರಾಮ, ಮಂಜುನಾಥ ಪಣೆವರ, ಐರಣಿ ನಿಂಗಪ್ಪನವರ, ಮಂಜುನಾಥ ಹಳೇಮನಿ, ಪರಶುರಾಮ ನಂದಿಗಾವಿ, ಹನುಮಂತಪ್ಪ ಎಸ್.ಓ.ಜಿ, ರಮೇಶ ಜಂಬಗಿ, ಶ್ರೀನಿವಾಸ ಇಂಡಿ, ಚಂದ್ರಶೇಖರ್ ಸಿ, ಪ್ರಶಾಂತ ಕಾಕಿ, ಬಸವರಾಜ ಎಲಿ, ಕುಶ ಅಮಾಸಿ, ಹನುಮಂತ ಕಾಕಿ, ಧನಲಕ್ಷಿ ಕಾಕಿ, ಕವಿತಾ ಕಾಕಿ, ಅನ್ನಪೂರ್ಣ ಪಣೆವರ, ರಾಘವೇಂದ್ರ ಪಣೆವರ, ಗಣೇಶ ಪಣೆವರ, ಗೋವಿಂದ ಪಣೆವರ, ವೆಂಕಟೇಶ ಕೆ.ಎನ್, ರಮೇಶ, ಹರೀಶ, ಪವನಕುಮಾರ ಬುರಡೆ, ಸಂದೀಪ್ ಕಾಕಿ, ಪ್ರಕಾಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | BIS Recruitment 2025: ಬಿಐಎಸ್‌ನಲ್ಲಿದೆ 160 ಹುದ್ದೆ; ಹೀಗೆ ಅಪ್ಲೈ ಮಾಡಿ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »