ಮಾಲ್ಡೀವ್ಸ್ ಅತ್ಯುತ್ತಮ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಇತ್ತೀಚೆಗೆ ಭಾರತೀಯ ನಟ, ನಟಿಯರು ಹೆಚ್ಚಾಗಿ ಇಲ್ಲಿನ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಸದ್ಯ ನಟಿ ಕತ್ರಿನಾ ಮಾಲ್ಡೀವ್ಸ್‌ನಲ್ಲಿ ಈ ಹಿಂದೆ ಎಂಜಾಯ್ ಮಾಡಿದ ಫೋಟೊಗಳು ವೈರಲ್ ಆಗುತ್ತಿವೆ.