ನಟಿ ಮೇಘಾ ಶೆಟ್ಟಿಯ (Actress Megha Shetty) ಪಾಸ್ಟೆಲ್ ಶೇಡ್‌ನ ಸಾದಾ ಸೀರೆಯ ಲುಕ್‌ಗೆ ಹುಡುಗರು ಫಿದಾ ಆಗಿದ್ದಾರೆ. ಹೌದು, ಮೇಘಾ ಶೆಟ್ಟಿ ಉಟ್ಟಿರುವ ತಿಳಿ ಗುಲಾಬಿಯ ಅಂದರೆ ಇಂಗ್ಲಿಷ್ ಕಲರ್‌ನ ಪಾಸ್ಟೆಲ್ ಶೇಡ್‌ನ ಸಾದಾ ಸೀರೆಯು ಸೀರೆ ಪ್ರಿಯರನ್ನು ಮಾತ್ರವಲ್ಲ, ಫ್ಯಾನ್ ಫಾಲೋವಿಂಗ್ ಹುಡುಗರನ್ನು ಫಿದಾ ಆಗಿಸಿದೆ. ಸಿಂಪಲ್ ಆದರೂ ನೋಡಲು ನ್ಯಾಚುರಲ್ ಆಗಿ ಕಾಣಿಸುತ್ತಿರುವ ಇವರ ಈ ಲುಕ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮಾನಿನಿಯರ ಹಾಗೂ ಸೀರೆ ಪ್ರೇಮಿಗಳ ಗಮನ ಸೆಳೆದಿದೆ.