ಜೈಪುರ: ರಾಜಸ್ಥಾನದ ಜೈಪುರದ ಪಂಚತಾರಾ ಹೋಟೆಲ್‌ನಲ್ಲಿ ದಂಪತಿ ಲೈಂಗಿಕ ಕ್ರೀಯೆಯಲ್ಲಿ ತೊಡಗಿದ್ದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಹೋಟೆಲ್ ಹೊರಗಿನ ರಸ್ತೆಯಲ್ಲಿದ್ದ ಜನರು ಈ ವಿಡಿಯೊವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಜೈಪುರದ 22 ಗೋಡೌನ್ ಬಳಿಯ ಹಾಲಿಡೇ ಇನ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ದಂಪತಿ ಲೈಂಗಿಕ ಕ್ರಿಯೆ ನಡೆಸುವಾಗ ಹೋಟೆಲ್‌ನ ಕಿಟಕಿಗಳ ಕರ್ಟನ್ ಹಾಕಲು ಮರೆತಿದ್ದಾರೆ. ಹೀಗಾಗಿ ಹೋಟೆಲ್ ಮುಂಭಾಗದ ಫ್ಲೈಓವರ್‌ನಿಂದ ಹೋಟೆಲ್ ಕೋಣೆಯಲ್ಲಿರುವ ದಂಪತಿಯ ಸರಸದ ದೃಶ್ಯವನ್ನು ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೊದ(Viral Video) ಸತ್ಯಾಸತ್ಯತೆ ದೃಢಪಟ್ಟಿಲ್ಲ.
Holiday inn Hotel में Room Book करके ठहरने वाले एक Couple का दमदार पलंग तोड़ वीडियो देखा क्या आपने….??
अगर नहीं देखा तो जो लोग इस वीडियो को देखने के इच्छुक हैं वो इस पोस्ट को फटाफट लाइक करके कमेंट में 👉 वीडियो लिखें।
आपके Dm में वीडियो भेज दिया जाएगा….!💯 pic.twitter.com/WHQ8MBGncd— ًसर्वज्ञ Ψ🗿 (@Sarvagy_) June 19, 2025
ಈಗ, ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ವಿಡಿಯೊವನ್ನು ರೆಕಾರ್ಡ್ ಮಾಡಿ ಹಂಚಿಕೊಂಡ ವ್ಯಕ್ತಿಯನ್ನು ನೆಟ್ಟಿಗರು ಟೀಕಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಹೊಟೇಲ್‌ಗೆ ಎಂಟ್ರಿ ಕೊಟ್ಟ ಮೊಸಳೆ; ಕೊನೆಗೆ ಆಗಿದ್ದೇನು ಗೊತ್ತಾ?
ಇನ್ನು ಕೆಲವರು ಇದು ಅಪರಾಧ. ಈ ರೆಕಾರ್ಡಿಂಗ್ ಅನ್ನು ಕಾನೂನುಬಾಹಿರ ರೀತಿಯಲ್ಲಿ ಮಾಡಲಾಗಿದೆ.ಇನ್ನೊಬ್ಬರ ಖಾಸಗಿ ಕ್ಷಣವನ್ನು ರೆಕಾರ್ಡ್ ಮಾಡಿ ಹರಿಬಿಡುವುದು ತಪ್ಪು. ಜೈಪುರ ಪೊಲೀಸರು ಇದನ್ನು ವೈರಲ್ ಮಾಡಿದ ವ್ಯಕ್ತಿಯನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ನೋಟಿಸ್ ನೀಡುವಂತೆ ಕೇಳಿಕೊಂಡಿದ್ದಾರೆ. ಇಲ್ಲಿಯವರೆಗೆ, ವಿಡಿಯೊದಲ್ಲಿ ಕಂಡುಬಂದ ದಂಪತಿಯ ಗುರುತು ತಿಳಿದಿಲ್ಲ ಮತ್ತು ವೈರಲ್ ವಿಡಿಯೊಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎನ್ನಲಾಗಿದೆ.